ಚಿನ್ನುಡಿ.....
ಮನದಾಳದ ಪಿಸು ಮಾತು....!!!
Friday, October 29, 2010
ವಿಪರ್ಯಾಸ......
ವಿಪರ್ಯಾಸ.....
.
ತಾಳಿ ಬಿಗಿದರೇನೆ ಮದುವೆಯೇ???
ಮನಸು ಕೊಟ್ಟರೆ ಅಲ್ಲವೆ??
ತಾಳಿ ಕಿತ್ತು ಮುರಿಯಬಹುದು..
ಮನಸು ಮುರಿದು ಮರೆಯಬಹುದೇ..???
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment