Friday, October 29, 2010

ಪ್ರೀತಿಯ ಬರ......

  ಪ್ರೀತಿಯ ಬರ.......

ಮರೆತೆಯೇನೆ ನಮ್ಮ ಒಲವ ;
ಒಂಟಿ ಮಾಡಿ ಹೊರಟೆಯೇನೆ..??
ಒಣಸಿ ಹೊನ್ನ ಒರತೆಯನ್ನ ;
ಬರಡು ಬದುಕ ನಡೆಸಲೇನೆ...???

ಜಲವಿರದ ಕೂಪದಂತೆ ;
ಪ್ರೀತಿಯಿರದ ದೇಹವಾಗಿ..
ಒಂದು ಕ್ಷಣವೂ ಕಳೆಯಲಾರೆ ;
ನಿನ್ನ ವಿನಃ ಬದುಕಲಾರೆ...

ಪ್ರೀತಿ ಪ್ರೇಮ ಸಂತೆಯಲ್ಲಿ ;
ಸುತ್ತಿ ಸುತ್ತಿ ಹುಡುಕಿ ಪ್ರೀತಿ..
ಪ್ರೇಮ ಗಾಳಿ ಬೀಸದೆನಗೆ ;
ಸಿಗದೆ ಹೋದೆ ಮರಳಿ ಮನೆಗೆ..

10 comments:

  1. sir wonderful channagi baritiri

    ಜಲವಿರದ ಕೂಪದಂತೆ ;
    ಪ್ರೀತಿಯಿರದ ದೇಹವಾಗಿ..
    ಒಂದು ಕ್ಷಣವೂ ಕಳೆಯಲಾರೆ ;
    ನಿನ್ನ ವಿನಃ ಬದುಕಲಾರೆ...

    e saalugalu tumba esta aytu

    ReplyDelete
  2. when we are in light everything will follow us.....but when we enter dark, our own shadow also wont follow us............wow what a wonderful lines.........!!!! jeevanadha adhbhutha saara sathva........!!!

    ReplyDelete
  3. ಸಂತೋಷ್ ,
    ನಿಮ್ಮ ಪ್ರೀತಿಯ ಬರ ಕವನ ಸೊಗಸಾಗಿದೆ.ಮೊದಲನೇ ಪ್ಯಾರ ತುಂಬಾ ಹಿಡಿಸಿತು.

    ReplyDelete
  4. ಪ್ರೀತಿಯ "ಭಾಷೆ" ಸತ್ತಾಗ,ನೋವಿನ ಭಾಷೆ "ಮಾತಾಗುವುದು"
    ಧನ್ಯವಾದಗಳು...

    ಪ್ರೀತಿ ಹೀಗೆ ಇರಲಿ
    ಸಂತೋಷ ಭಟ್ಟ

    ReplyDelete
  5. ಭಟ್ಟರೇ, ನಿಮ್ಮಿಂದ ಹುಡುಗಿಯರು-ಪ್ರೇಮ-ಪ್ರೀತಿ ಇವೆಲ್ಲವುಗಳ ಹೊರತಾದ ಲೇಖನಗಳನ್ನು ನಿರೀಕ್ಷಿಸಲೇ? ಶುಭಾಶಯಗಳು

    ReplyDelete
  6. Avashayavaagi.....!!!!
    DhanyavaadagaLu...
    Preeti heege irali..

    ReplyDelete