ಮರೆತೆಯೇನೆ ನಮ್ಮ ಒಲವ ;
ಒಂಟಿ ಮಾಡಿ ಹೊರಟೆಯೇನೆ..??
ಒಣಸಿ ಹೊನ್ನ ಒರತೆಯನ್ನ ;
ಜಲವಿರದ ಕೂಪದಂತೆ ;
ಪ್ರೀತಿಯಿರದ ದೇಹವಾಗಿ..
ಒಂದು ಕ್ಷಣವೂ ಕಳೆಯಲಾರೆ ;
ನಿನ್ನ ವಿನಃ ಬದುಕಲಾರೆ...
ಪ್ರೀತಿ ಪ್ರೇಮ ಸಂತೆಯಲ್ಲಿ ;
ಸುತ್ತಿ ಸುತ್ತಿ ಹುಡುಕಿ ಪ್ರೀತಿ..
ಪ್ರೇಮ ಗಾಳಿ ಬೀಸದೆನಗೆ ;
ಸಿಗದೆ ಹೋದೆ ಮರಳಿ ಮನೆಗೆ..

sir wonderful channagi baritiri
ReplyDeleteಜಲವಿರದ ಕೂಪದಂತೆ ;
ಪ್ರೀತಿಯಿರದ ದೇಹವಾಗಿ..
ಒಂದು ಕ್ಷಣವೂ ಕಳೆಯಲಾರೆ ;
ನಿನ್ನ ವಿನಃ ಬದುಕಲಾರೆ...
e saalugalu tumba esta aytu
when we are in light everything will follow us.....but when we enter dark, our own shadow also wont follow us............wow what a wonderful lines.........!!!! jeevanadha adhbhutha saara sathva........!!!
ReplyDeletethe lines are superb sir.......
ReplyDeleteಸಂತೋಷ್ ,
ReplyDeleteನಿಮ್ಮ ಪ್ರೀತಿಯ ಬರ ಕವನ ಸೊಗಸಾಗಿದೆ.ಮೊದಲನೇ ಪ್ಯಾರ ತುಂಬಾ ಹಿಡಿಸಿತು.
santosh,
ReplyDeletenovina bhaashe chennaagide......
ಪ್ರೀತಿಯ "ಭಾಷೆ" ಸತ್ತಾಗ,ನೋವಿನ ಭಾಷೆ "ಮಾತಾಗುವುದು"
ReplyDeleteಧನ್ಯವಾದಗಳು...
ಪ್ರೀತಿ ಹೀಗೆ ಇರಲಿ
ಸಂತೋಷ ಭಟ್ಟ
owesome sir!
ReplyDeletenice poem..
ReplyDeleteಭಟ್ಟರೇ, ನಿಮ್ಮಿಂದ ಹುಡುಗಿಯರು-ಪ್ರೇಮ-ಪ್ರೀತಿ ಇವೆಲ್ಲವುಗಳ ಹೊರತಾದ ಲೇಖನಗಳನ್ನು ನಿರೀಕ್ಷಿಸಲೇ? ಶುಭಾಶಯಗಳು
ReplyDeleteAvashayavaagi.....!!!!
ReplyDeleteDhanyavaadagaLu...
Preeti heege irali..